ಕೋಲು ಕೃಷ್ಣ ಸಾಗರ ಶಯನ ಕೋಲಣ್ಣ ಕೋಲ

ಕೋಲು ಕೃಷ್ಣ ಸಾಗರ ಶಯನ ಕೋಲಣ್ಣ ಕೋಲ ಸಾಲಿಗ್ರಾಮಕೆ ಹಾಲಭಿಷೇಕ ಕೋಲಣ್ಣ ಕೋಲ, ಕೋಲಣ್ಣ ಕೋಲ||ಕೋಲು|| ಅಟ್ಟದ ಮೇಲಿನ ನೆಲವಲ್ಲಾಡಿಸಿ ಸಕ್ಕರೆಗಳ ಸವಿದಾ ಕೃಷ್ಣಾ ಕೃಷ್ಣೆಂದರೆ ನಾನಲ್ಲ ಬೆಕ್ಕೇನೊ ಎಂದಾ ಬೆಕ್ಕೆಂದೋಡುತ ಊರೊಳಗಿದ್ದ ಹಕ್ಕಿಗಳೋಡಿಸಿದ ಮಕ್ಕಳು […]

ಬಾರೇ ಗೋಪಮ್ಮ ನಿಮ್ಮ ಬಾಲಯ್ಯನಳುತಾನೆ

ಬಾರೇ ಗೋಪಮ್ಮ ನಿಮ್ಮ ಬಾಲಯ್ಯನಳುತಾನೆ, ಬಾರೇ ಗೋಪಮ್ಮ ||ಪ|| ಆರು ತೂಗಿದರು ಮಲಗನು ಮುರವೈರಿ, ಬಾರೇ ಗೋಪಮ್ಮ ||ಅ|| ನೀರೊಳು ಮುಳುಗಿ ಮೈ ಒರೆಸೆಂದಳುತಾನೆ, ಬಾರೇ ಗೋಪಮ್ಮ ಮೇರುವ ಹೊತ್ತು ಮೈ ಭಾರವೆಂದಳುತಾನೆ, ಬಾರೇ ಗೋಪಮ್ಮ […]

Indu Enage Govinda ಇಂದು ಎನಗೆ ಗೋವಿಂದ

ಇಂದು ಎನಗೆ ಗೋವಿಂದ ನಿನ್ನ ಪಾದಾರ ವಿಂದವ ತೋರೋ ಮುಕುಂದ Anupallavi ಸುಂದರ ವದನೆನೆ ನಂದಗೋಪನ ಕಂದ ಮಂದರೋಹರ ಆನಂದ ಇಂದಿರಾ ರಮಣನೆ ಚರಣಂ ನೊಂದೇನಯ್ಯ ಭವ ಬಂದನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು […]

Kaayo Govinda Kaayo Mukunda

ಕಾಯೋ ಗೋವಿಂದ ಕಾಯೋ ಮುಕುಂದ ಮಾಯದ ತಡಿಯ ತಪ್ಪಿಸೊ ನಿತ್ಯಾನಂದ. ||ಪ|| ನಾನಾ ಯೋನಿಯಲಿ ಸುತ್ತಿ ನೆಲಗಾಣದಂತಾದೆ ನೀನೊಲಿದಿಂದೀ ಜನ್ಮವ ಪಡೆದೆ ಜ್ಣಾನ ಹೊಂದಲಿಲ್ಲ ಧರ್ಮದಾಚರಣೆಲ್ಲ ಏನು ಗತಿಯೊ ಎನಗೆ ಮುಂದೆ ಸಿರಿನಲ್ಲ. ||೧|| ಮರ್ಕಾಟಕೆ […]

ವೇನು ನಾದ ಬಾರೋ ವೆಂಕಟರಮಣನೆ ಬಾರೋ

ಬಾನನ ಭಂಗಿಸಿದಂತ ಭಾವಜನಯ್ಯನೆ ಬಾರೋ !2! ವೇನು ನಾದ ಬಾರೋ ವೆಂಕಟರಮಣನೆ ಬಾರೋ!2! ಪೂತನಿಯ ಮೊಳೆಯುಂಡ ನವನೀತ ಚೋರನೆ ಬಾರೋ!2! ಭೀಕ ರಾವನನ ಸಂಹರಿಸಿದ ಸೀತಾ ನಾಯಕ ಬಾರೋ!2! ವೇನು ನಾದ ಬಾರೋ ವೆಂಕಟರಮಣನೆ ಬಾರೋ!2! […]

ಆವ ಕುಲವೆಂದರಿಯಲಾಗದು

ಆವ ಕುಲವೆಂದರಿಯಲಾಗದು ಗೋವ ಕಾಯ್ವ ಗೊಲ್ಲನಂತೆ ದೇವಲೋಕದ ಪಾರಿಜಾತವು ಹೂವ ಸತಿಗೆ ತಂದನಂತೆ|| ಗೋಕುಲದಲ್ಲಿ ಹುಟ್ಟಿದನಂತೆ ಗೋವುಗಳನ್ನು ಕಾಯ್ದನಂತೆ || ಕೊಳಲನೂದಿ ಮೃಗಪಕ್ಷಿಗಳ ಮರಳು ಮಾಡಿದನಂತೆ ತರಳತನದಿ ವರಳ ನೆಗಹಿ ಮರವ ಮುರಿದು ಮತ್ತೆ ಹಾರಿ […]

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಕೃಷ್ಣ ಎನಬಾರದೆ || ಕಂದನ ಬಿಗಿದಪ್ಪಿ ಮುದ್ದಾಡುವಾಗಲೊಮ್ಮೆ ಕೃಷ್ಣ ಎನಬಾರದೆ ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ ನಿಂದಾಲೋಚನೆ ರೋಗ […]

ಈಶೋಪನಿಷತ್

॥ ಈಶೋಪನಿಷತ್ ॥ ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ । ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ॥ ಓಂ ಶಾಂತಿಃ ಶಾಂತಿಃ ಶಾಂತಿಃ ॥ ॥ ಅಥ ಈಶೋಪನಿಷತ್ ॥ ಓಂ ಈಶಾ ವಾಸ್ಯಮಿದꣳ ಸರ್ವಂ […]

Rama Stotra Kannada, English

ರಾಮಾಯ ರಾಮಭದ್ರಾಯ ರಾಮ ಚಂದ್ರಾಯ ವೇಧಸೇ . ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ .. ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ . ಸಹಸ್ರ ನಾಮ ತತ್ತುಲ್ಯಂ ರಾಮ ನಾಮ ವರಣನೇ .. […]

ಬಂದನೇನೇ, ಸುಂದರ ಶ್ರೀರಾಮಚಂದಿರ

ಬಂದನೇನೇ, ಸುಂದರ ಶ್ರೀರಾಮಚಂದಿರ ಬಂದನೇನೇ. ಸಿರಿವತ್ಸಧಾರನು ಶ್ರಿತಜನೋದ್ಧಾರನು, ಮಾರಸುಂದರನು ಮಾಮನೋಹರನು. ಕೋಮಲ ಗಾತ್ರನು ಕಮಲ ಕಳತ್ರನು, ಕಮಲಾಪ್ತ ತೇಜನು ವಿಮಲ ಸತ್ಪಾತ್ರನು. ಸಾಸಿರನಾಮನು ಭಾಸುರ ವದನನು, ಈಶ ವಂದಿತನು ಶೆಶ ವಿರಲನು.