ಆವ ಕುಲವೋ ರಂಗಾ ಅರಿಯಲಾಗದು

ಆವ ಕುಲವೋ ರಂಗಾ ಅರಿಯಲಾಗದು || ಆವ ಕುಲವೆಂದರಿಯಲಾಗದು ಗೋವ ಕಾಯ್ವ ಗೊಲ್ಲನಂತೆ ದೇವಲೋಕದ ಪಾರಿಜಾತವು ಹೂವ ಸತಿಗೆ ತಂದನಂತೆ|| ಗೋಕುಲದಲ್ಲಿ ಹುಟ್ಟಿದನಂತೆ ಗೋವುಗಳನ್ನು ಕಾಯ್ದನಂತೆ || ಕೊಳಲನೂದಿ ಮೃಗಪಕ್ಷಿಗಳ ಮರಳು ಮಾಡಿದನಂತೆ ತರಳತನದಿ ವರಳ […]

ಕೂಸಿನ ಕಂಡೀರಾ ಗುರು ಮುಖ್ಯಪ್ರಾಣನ ಕಂಡೀರ

ಕೂಸಿನ ಕಂಡೀರಾ ಗುರು ಮುಖ್ಯಪ್ರಾಣನ ಕಂಡೀರ ಬಾಲನ ಕಂಡೀರಾ ಬಲವಂತನ ಕಂಡೀರ ಅಂಜನಿಯುದರದಿ ಪುಟ್ಟಿತು ಕೂಸು ರಾಮನ ಚರಣಕ್ಕೆರಗಿತು ಕೂಸು ಸೀತೆಗೆ ಉಂಗುರ ಕೊಟ್ಟಿತು ಕೂಸು ಲಂಕಾ ಪುರವನೆ ಸುಟ್ಟಿತು ಕೂಸು II1II ಭಂಡಿ ಅನ್ನವನುಂಡೀತು […]

ಶ್ರೀ ಹರಿ ಭಕ್ತಿ ಸಾರ

ಶ್ರೀಯರಸ ಗಾಂಗೇಯನುತ ಕೌಂ ತೇಯ ವಂದಿತಚರಣ ಕಮಲದ ಳಾಯತಾಂಬಕರೂಪ ಚಿನ್ಮಯ ದೇವಕೀತನಯ || ರಾಯ ರಘುಕುಲವರ್ಯ ಭೂಸುರ ಪ್ರಿಯಸುರಪುರನಿಲಯ ಚೆನ್ನಿಗ ರಾಯಚತುರೋಪಾಯ ರಕ್ಷಿಸು ನಮ್ಮನನವರತ || ೧ || ದೇವದೇವ ಜಗದ್ಭರಿತ ವಸು ದೇವಸುತ ಜಗದೇಕನಾಥ […]

ಸಂಪತ್ತು ಶುಕ್ರವಾರದ ಹಾಡು

ಹರನ ಕುಮಾರನ ಚರಣಕಮಲಕ್ಕೆರಗಿ ಶಾರದೆಗೆ ವಂದಿಸುವೆ || ಶರಧಿಶಯನಗೆ ಸೆರಗೊಡ್ಡಿ ಬೇಡುವೆ ಶರಧಿ ಸುತೆಯ ಕಥೆಯೊರೆಯುವೆ || ೧ || ಸಾಕ್ಷಾತ್ ಶ್ರೀ ಹರಿವಕ್ಷಸ್ಥಳವಾಸಿಯೆ ಇಕ್ಷುಕ್ಷೇಪಣನನ್ನೆ ಪಡೆದ | ಮೋಕ್ಷದಾಯಕಳೆ ಶ್ರೀ ಲಕ್ಷ್ಮಿಯೆ ಕರುಣ ಕಟಾಕ್ಷದಿ […]

ದಾಸನ ಮಾಡಿಕೊ ಎನ್ನ ಸ್ವಾಮಿ

ದಾಸನ ಮಾಡಿಕೊ ಎನ್ನ ಸ್ವಾಮಿ ಸಾಸಿರ ನಾಮದ ವೆಂಕಟರಮಣ ದುರ್ಬುದ್ಧಿಗಳನೆಲ್ಲ ಬಿಡಿಸೊ ನಿನ್ನ ಕರುಣ-ಕವಚವೆನ್ನ ಹರಣಕೆ ತೊಡಿಸೊ ಚರಣಸೇವೆ ಎನಗೆ ಕೊಡಿಸೊ ಅಭಯ ಕರ ಪುಷ್ಪವ ಎನ್ನ ಶಿರದಲ್ಲಿ ಮುಡಿಸೊ ದೃಢಭಕ್ತಿ ನಿನ್ನಲ್ಲಿ ಬೇಡಿ ನಾ […]

ನಾನೇನ ಮಾಡಿದೆನೋ ರಂಗಯ್ಯ

ನಾನೇನ ಮಾಡಿದೆನೋ ರಂಗಯ್ಯ ರಂಗ ನೀ ಯನ್ನ ಕಾಯಬೇಕೊ || ಪ || ಮಾನಾಭಿಮಾನವು ನಿನ್ನದು ಯನಗೇನು ದೀನರಕ್ಷಕ ತಿರುಪತಿಯ ವೆಂಕಟರಮಣ || ಅ.ಪ || ರಕ್ಕಸ ಸೂದನನೇ ಕೇಳೋ ಧ್ರುವರಾಯ ಚಿಕ್ಕವನಲ್ಲವೇನೋ ಉಕ್ಕಿಬರುವ ಕರ್ಮ […]

ಬಾರೆ ಭಾಗ್ಯದ ನಿಧಿಯೆ

ಬಾರೆ ಭಾಗ್ಯದ ನಿಧಿಯೆ | ಕರವೀರ ನಿವಾಸಿನಿ ಸಿರಿಯೆ | ಬಾರೆ ಬಾರೆ ಕರವೀರ ನಿವಾಸಿನಿ | ಬಾರಿ ಬಾರಿಗೂ ಶುಭ ತೋರೆ ನಮ್ಮನಿಗೆ ||ಪ|| ನಿಗಮವೇದ್ಯಳೆ ನೀನು ನಿನ್ನ ಪೊಗಳಲಾಪೆನು ನಾನು | ಮಗನಪರಾಧವ […]

ರಾಮ ರಾಮ ಎಂಬೆರಡಕ್ಷರ raama raama emberadakshra

ರಾಮ ರಾಮ ಎಂಬೆರಡಕ್ಷರ| ಪ್ರೇಮದಿ ಸಲಹಿತು ಸುಜನರನು||ಪ|| ಹಾಲಹಲವನು ಪಾನವ ಮಾಡಿದ ಪಾಲಲೊಚನನೆ ಬಲ್ಲವನು| ಆಲಾಪಿಸುತಾ ಶಿಲೆಯಾಗಿದ್ದ ಬಾಲೆ ಅಹಲ್ಯೆಯ ಕೇಳೆನು||೧||ಪ|| ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ ಕುಂಜರ ರವಿಸುತ ಬಲ್ಲವನು| ಎಂಜಲ ಫಲಗಳ […]

ಘಟಿಕಾ ಚಲದಿ ನಿಂತ

ಘಟಿಕಾ ಚಲದಿ ನಿಂತಾ ಶ್ರೀ ಹನುಮಂತಾ ಘಟಿಕಾ ಚಲದಿ ನಿಂತಾ ಘಟಿಕಾ ಚಲದಿ ನಿಂತಾ ಪಟು ಹನುಮಂತನು ಪಠನೆಯ ಮಾಡಲುತ್ಕಟದಿ ಪೋರೆವೆನೆಂದು ಚತುರಯಗದಿ ತಾನು ಮುಖ್ಯಪ್ರಾಣನು ಚತುರಮುಖನಯ್ಯನ ಚತುರ ಮೂರುತಿಗಳನು ಚತುರತನದಿ ಭಜಿಸಿ ಚರುತ ಮೂರ್ಖನಾಗಿ […]