ಜಗದೋದ್ಧಾರನ ಆಡಿಸಿದಳೆಶೋದಾ ಜಗದೋದ್ಧಾರನ

ಜಗದೋದ್ಧಾರನ ಆಡಿಸಿದಳೆಶೋದಾ ಜಗದೋದ್ಧಾರನ

ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದೆ

ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ (1)

ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆಶೋದಾ (2)

ಪರಮ ಪುರುಷನ ಪರವಾಸುದೇವನ
ಪುರಂದರ ವಿಠ್ಠಲನ ಆಡಿಸಿದಳ್ ಯಶೋದೆ (3)

 

JagadOddhAraNa ADisidaLe yashOde
(Jagadodhaarana)
jagadOddhAraNa maganendu tiLiyuta
suguNAnta ranganA AdisidaLe yashOde
(Jagadodhaarana)
nigamakE silukada agaNita mahimana
magugaLe mANikyana ADisidaLe yashOde
(Jagadodhaarana)
aNOraNIyana mahatO mahImana
apramEyana na ADisidaLe yashOde
(Jagadodhaarana)
parama puruSana paravAsudEvana
purandara viThalana ADisidaLe yashOde
(Jagadodhaarana)

 

2 comments

ನಿಮ್ಮದೊಂದು ಉತ್ತರ MOHANKUMAR g ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

*

This site uses Akismet to reduce spam. Learn how your comment data is processed.