ವೇನು ನಾದ ಬಾರೋ ವೆಂಕಟರಮಣನೆ ಬಾರೋ

ಬಾನನ ಭಂಗಿಸಿದಂತ ಭಾವಜನಯ್ಯನೆ ಬಾರೋ !2! ವೇನು ನಾದ ಬಾರೋ ವೆಂಕಟರಮಣನೆ ಬಾರೋ!2! ಪೂತನಿಯ ಮೊಳೆಯುಂಡ ನವನೀತ ಚೋರನೆ ಬಾರೋ!2! ಭೀಕ ರಾವನನ ಸಂಹರಿಸಿದ ಸೀತಾ ನಾಯಕ ಬಾರೋ!2! ವೇನು ನಾದ ಬಾರೋ ವೆಂಕಟರಮಣನೆ ಬಾರೋ!2! […]

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಕೃಷ್ಣ ಎನಬಾರದೆ || ಕಂದನ ಬಿಗಿದಪ್ಪಿ ಮುದ್ದಾಡುವಾಗಲೊಮ್ಮೆ ಕೃಷ್ಣ ಎನಬಾರದೆ ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ ನಿಂದಾಲೋಚನೆ ರೋಗ […]

ಆವ ಕುಲವೋ ರಂಗಾ ಅರಿಯಲಾಗದು

ಆವ ಕುಲವೋ ರಂಗಾ ಅರಿಯಲಾಗದು || ಆವ ಕುಲವೆಂದರಿಯಲಾಗದು ಗೋವ ಕಾಯ್ವ ಗೊಲ್ಲನಂತೆ ದೇವಲೋಕದ ಪಾರಿಜಾತವು ಹೂವ ಸತಿಗೆ ತಂದನಂತೆ|| ಗೋಕುಲದಲ್ಲಿ ಹುಟ್ಟಿದನಂತೆ ಗೋವುಗಳನ್ನು ಕಾಯ್ದನಂತೆ || ಕೊಳಲನೂದಿ ಮೃಗಪಕ್ಷಿಗಳ ಮರಳು ಮಾಡಿದನಂತೆ ತರಳತನದಿ ವರಳ […]

ಕಂಡು ಕಂಡು ನೀ ಎನ್ನ ಕೈ ಬಿಡುವರೇ

ಕಂಡು ಕಂಡು ನೀ ಎನ್ನ ಕೈ ಬಿಡುವರೇ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ || ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನೈ ನೀರಜಾಕ್ಷ ತಂದೆತಾಯಿಯು ನೀನೆ ಬಂಧುಬಳಗವು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ||1|| […]

ಇಷ್ಟು ದಿನ ಈ ವೈಕುಂಠ (Ishtu Dina ee vaikunta)

ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೇ ಶ್ರೀರಂಗಶಾಯಿ ||1|| ಎಂಟು ಏಳನು ಕಳೆದುದರಿಂದ ಬಂಟರೈವರ ತುಳಿದುದರಿಂದ ಕಂಟಕನೊಬ್ಬನ ತರಿದುದರಿಂದ ಬಂಟನಾಗಿ ಬಂದನೋ ಶ್ರೀರಂಗಶಾಯಿ ||2||ವನ ಉಪವನಗಳಿಂದ ಘನ […]

ಪಾಲಯಾಚ್ಯುತಾ ಪಾಲಯಾಜಿತ ಪಾಲಯ ಕಮಲಾಲಯ

ಪಾಲಯಾಚ್ಯುತಾ ಪಾಲಯಾಜಿತ ಪಾಲಯ ಕಮಲಾಲಯ,ಲೀಲಯಾದ್ರುತ ಭೂಧರಂಬೂರುಹೋದರ ಸ್ವಜನೋಧರ ||ಪ|| ಮಧ್ವ ಮಾನಸ ಪದ್ಮ ಭಾನು ಸಮಂ ಸ್ಮರ ಪ್ರತಿಮಂ ಸ್ಮರಸ್ನಿಗ್ಧನಿರ್ಮಲ ಶೀತ ಕಾಂತಿ ಲಾ ಸಂಮುಖಮ್ ಕರುಣೋನ್ಮುಖಮ್ಹೃಧ್ಯ ಕಂಭು ಸಮಾನ ಕಂಧಾರಮಕ್ಷಯಂ ದುರಿತಕ್ಷಯಂಸಿದ್ದ ಸಂಸ್ತುಥ ರೂಪ್ಯ […]

ತುಳಸಿ ಮಧ್ಯದಿ ಇರುವ ಕೃಷ್ಣನ ಬಳಸಿ ನೋಡುವ ಬನ್ನಿರೆ

ತುಳಸಿ ಮಧ್ಯದಿ ಇರುವ ಕೃಷ್ಣನ ಬಳಸಿ ನೋಡುವ ಬನ್ನಿರೆ || ಗೊಲ್ಲ ಸತಿಯರ ಗಲ್ಲ ಪಿಡಿದುಎಲ್ಲ ನಟನೆಯ ತೋರುವಫುಲ್ಲ ನಾಭನಮೆಲ್ಲ ಮೆಲ್ಲನೆಎಲ್ಲ ಹೆಂಗಳು ನೋಡಿರೆ || ಕಾಮಿ ಜನರಿಗೆ ಕಾಮಿತಾರ್ಥವಪ್ರೇಮದಿಂದಲಿ ಕೊಡುತಿಹಕಾಮನೈಯನ ಚರಣ ಕಮಲವನಂಬಿ ಬದುಕುವ ಬನ್ನಿರೆ|| […]

ವಂದೇ ವಂದ್ಯಂ ಸದಾನಂದಂ ವಾಸುದೇವಂ

ಅಥ ಪ್ರಥಮೋಧ್ಯಾಯಃವಂದೇ ವಂದ್ಯಂ ಸದಾನಂದಂ ವಾಸುದೇವಂ ನಿರಂಜನಂ | ಇಂದಿರಾಪತಿನಾದ್ಯಾದಿ ವರದೇಶ ವರಪ್ರದಂ || ೧ || ನಮಾಮಿ ನಿಖಿಲಾಧೀಶ ಕಿರೀಟಾಘ್ರಷ್ಟಪೀಟವತ್ | ಹೂತ್ತಮಃ ಶಮನೇಕಾರ್ಭ೦ ಶ್ರೀಪತೇಃ ಪಾದಪಂಕಜಂ || ೨ || ಜಾಂಬೂನದರಾಂಬರಾಧಾರಂ ನಿತಂಬಂ […]

ಪ್ರೀಣಯಾಮೋ ವಾಸುದೇವಂ

ವಂದಿತಾಶೇಷವಂದ್ಯೋರುವೃಂದಾರಕಂ ಚಂದನಾಚಚಿತೋ ದಾರಪೀನಾಂಸಕಮ್ | ಇಂದಿರಾಚಂಚಲಾಪಾಂಗನೀರಾಜಿತಂ ಮಂದರೋದ್ಧಾರಿ ವೃತ್ತೋದ್ಭುಜಾಭೋಗಿನಂ | ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೧ || ಸೃಷ್ಟಿಸಂಹಾರಲೀಲಾವಿಲಾಸಾತತಂ ಪುಷ್ಟಷಾಡ್ಗುಣ್ಯ ಸದ್ವಿಗ್ರಹೋಲ್ಲಾಸಿನಮ್ | ದುಷ್ಟ ನಿಷ್ಯೇಷಸಂಹಾರಕಮೋದ್ಯತಂ ಹೃಷ್ಟಪುಷ್ಟಾನುತಿಶಿಷ್ಟ ಪ್ರಜಾಸಂಶ್ರಯಂ | […]