ವೈಶ್ವದೇವಪದ್ಧತಿ (Vaishva Deva Paddati)

ವೈಶ್ವದೇವಪದ್ಧತಿ

ಅಕೃತ್ವಾ ವೈಶ್ವದೇವಂ ತು ಯೋsನ್ನಂ ಭುಂ ದ್ವಿಜಾಧಮಃ |

ಸ ಭು೦ಕ್ತೇ ಹಿ ಕ್ರಿಮೀನ್ ಸರ್ವಾನ್ ಕಾಕಯೋನಿಷು ಜಾಯತೇ ||

ಋಗ್ವದೀಯ ವೈಶ್ವದೇವಃ

ಆಚಮ್ಯ, ಪ್ರಾಣಾನಾಯಮ್ಮ,

ಶ್ರೀಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀವಿಷ್ಣುಪ್ರೇರಣಯಾ ಶ್ರೀವಿಷ್ಣುಪ್ರೀತರು. ಅಗ್ನಂತರ್ಗತಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಪರಶುರಾಮಪ್ರೇರಣಯ ಶ್ರೀಪರಶುರಾಮಪ್ರೀತ್ಯರ್ಥಂ ಪಚನಾ ದೋಷಪರಿಹಾರಾರ್ಥಂ ಅದ್ಯ ಆತ್ಮಸ0ಸ್ಕಾರಾಥ ಪ್ರಾತಸಾಯು ವೈಶ್ವದೇವಾಖ್ಯಂ ಕರ್ಮ ಕರಿಷ್ಕ ! .

ಅಗ್ನಿ ಆವಾಹನಮ್ :

ಜುಷ್ಟೋದಮೂನಾ ಆತ್ರೇಯೊ ವಸುಶ್ರುತೋsಗ್ನಿ ಸ್ತ್ರಿಷ್ಟುಪ್ | ಏಹ್ಯಗ್ನೇ ರಾಹುಗಣೋ ಗೌತಮೋಗ್ನಿ ಸ್ತ್ರಿಷ್ಟುಪ್ | ಅಗ್ನ್ಯಾವಾಹನೇ ವಿನಿಯೋಗಃ ||

ಓಂ ಜುಷ್ಟೋದಮೂನಾ ಅತಿಥಿರ್ದುರೋಣ ಇಮಂ ನೋ ಯಜ್ಞಮುಪಯಾಹಿ ವಿದ್ವಾನ್ | ವಿಶ್ವಾ ಅಗ್ನಿ ಅಭಿಯುಜೋ ವಿಹತ್ಯಾ ಶತ್ರೂಯತಾಮಾಭರಾ ಭೋಜನಾನಿ ||

ಏಹ್ಯಗ್ನ ಇಹಹೋತಾ ನಿಷಿದಾದಬ್ಧ: ಸುಪುರ ಏತಾ ಭವಾನಃ | ಅವತಾಂ ತ್ವಾ ರೋದಸೀ ವಿಶ್ವಮಿನ್ವೇ ಯಜಾಮಹೇ ಸೌಮನಸಾಯ ದೇವಾನ್ ||

ಅಗ್ನಿಪ್ರತಿಷ್ಠಾಪನಮ್ :

ಸಮಸ್ತವ್ಯಾಹೃತೀನಾಂ ಪರಮೇಷ್ಠಿ ಪ್ರಜಾಪತಿಃ ಪ್ರಜಾಪತಿರ್ಬ್ಬಹತೀ ಅಗ್ನಿಪ್ರತಿಷ್ಠಾಪನೇ ವಿನಿಯೋಗಃ |

ಓಂ ಭೂರ್ಭುವಃ ಸ್ವರೋಮ್ | ವಿಷ್ಣು ವೀರ್ಯಾತ್ಮಕಂ ರುಕ್ಮಕನಾಮಾನಮ್ ಅಗ್ನಿಂ ಪ್ರತಿಷ್ಠಾಪಯಾಮಿ ||

ಅಗ್ರಿಮೂರ್ತಿ ಧ್ಯಾನಮ್ :

ಚತ್ವಾರಿಶೃಂಗೇತಿ ಗೌತಮೋ ವಾಮದೇವೋsಗ್ನಿ ಸ್ತ್ರಿಷ್ಟುಪ ಅಗ್ರಿಮೂರ್ತಿಧ್ಯಾನೇ ವಿನಿಯೋಗ: ||

ಓಂ ಚತ್ವಾರಿಶೃಂಗಾ ತ್ರಯೋ ಅಸ್ಯ ಪಾದಾ ದ್ವೇ ಶೀರ್ಷೇ ಸಪ್ತ ಹಸ್ತಾಸೋ ಅಸ್ಯ | ತ್ರಿಧಾ ಬದ್ದೋ ವೃಷಭೋ ರೋರವೀತಿ ಮಹೋ ದೇವೋ ಮರ್ತ್ಯಾ ಅವಿವೇಶ ||

ಸಪ್ತಹಸ್ತಶ್ಚತು:ಶೃಂಗಃ ಸಪ್ತಜಿಹ್ವೋ ದ್ವಿಶೀರ್ಷಕಃ |

ತ್ರಿಪಾತ್ ಪ್ರಸನ್ನವದನಃ ಸುಖಾಸೀನಃ ಶುಚಿಸ್ಮಿತಃ |

ಸ್ವಾಹಾಂತು ದಕ್ಷಿಣೇ ಪಾರ್ಶ್ವ ದೇವೀಂ ವಾಮೇ ಸ್ವಧಾಂ ತಥಾ |

ಬಿಭ್ರದಕ್ಷಿಣಹಸೈಸ್ತು ಶಕ್ತಿಮನ್ನಂ ಸ್ರುಚಂ ಸ್ರುವಮ್ ||

ತೋಮರಂ ವ್ಯಜನಂ ವಾಮೇ ಘೃತಪಾತ್ರಂ ಚ ಧಾರಯನ್ |

ಮೇಷಾರೂಢೋ ಜಟಾಬದ್ದೋ ಗೌರವರ್ಣೋ ಮಹೌಜಸಃ ||

ಧೂಮ್ರಧ್ವಜೋ ಲೋಹಿತಾಕ್ಷಃ ಸಪ್ತಾರ್ಚಿಃ ಸರ್ವಕಾಮದಃ |

ಆತ್ಮಾಭಿಮುಖಮಾಸೀನ ಏವಂ ರೂಪೋ ಹುತಾಶನಃ |

ಆದೇ ಮುಖ್ಯಪ್ರಾಣಧ್ಯಾನಮ್ :

ಉದ್ಯದ್ರವಿಪ್ರಕರ ಸನ್ನಿಭಮಚ್ಯುತಾಂಕೇ ಸ್ಪಾಸೀನಮಸ್ಯ ನುತಿನಿತ್ಯವಚಃ ಪ್ರವೃತ್ತಿಮ್ ಧ್ಯಾಯೇದ್ಗದಾಭಯಕರಂ ಸುಕೃತಾಂಜಲಿಂ ತಂ ಪ್ರಾಣಂ ಯಥೇಷ್ಟತನುಮುನ್ನತಕರ್ಮಶಕ್ತಿಮ್ ||

ಪರಶುರಾಮಧ್ಯಾನಮ್ :

ಅಂಗಾರವರ್ಣವಲ್ಲಿ ತೋಂಡ ಬಹಿಃ ಪ್ರಭಾಭಿ ರ್ವ್ಯಾಪ್ತಂ ಪರಶ್ವಧಧನುರ್ಧರಮೇಕವೀರಮ್ |

ಧ್ಯಾಯೇದಜೇಶಪುರುಹೂತಮುಖೈಃ ಸ್ತುವದ್ಭಿರಾವೀತಮಾತ್ಮಪದವೀಂ ಪ್ರತಿಪಾದಯಂತಮ್ ||

ಅಗ್ನಿಸಮ್ಮುಖೀಕರಣಮ್ :

ಏಷ ಹಿ ದೇವ ಇತ್ಯಸ್ಯ ಹಿರಣ್ಯಗರ್ಭೋಗ್ನಿ ಸ್ತ್ರಿಷ್ಟುಪ್ | ಅಗ್ನಿಸಮ್ಮುಖೀಕರಣೇ ವಿನಿಯೋಗಃ ||

ಏಷ ಹಿ ದೇವಃ ಪ್ರದಿಶೋ ನು ಸರ್ವಾಃ ಪೂರ್ವೋ ಹಿ ಜಾತಸ್ಸ ಉ ಗರ್ಭೇ

ಅಂತಃ | ಸವಿಜಾಯಮಾನಃ ಸಜನಿಷ್ಯಮಾಣಃ ಪ್ರತ್ಯಝ್ನುಖಾಸ್ತಿಷ್ಠತಿ ವಿಶ್ವತೋಮುಖಃ ||

ಅಗ್ನಿ ವೈಶ್ವಾನರ ಶಾಂಡಿಲ್ಯಗೋತ್ರ ಮೇಷಾರೂಢ ಮೇಷಧ್ವಜ ವರ ಪ್ರಾಣ್ಮುಖೋ ದೇವ ಮಮ ಸಮು ಖೋ ವರದೋ ಭವ ||

ಪರಿಷೇಕಮ್ :

ಅದಿತೇಜನುಮನ್ಯಸ್ಯ, ಅನುಮತೇsನುಮನ್ಯಸ್ಯ, ಸರಸ್ವತೇಜನುಮನ್ಯಸ್ವ, ದೇವಸವಿತುಃ ಪ್ರಸುವ,

ಅಗ್ನಿ ಅಲಂಕರಣಮ್ (ಪೂಜನಮ್) :

ವಿಶ್ವಾನಿನ ಇತಿ ತಿಸೃಣಾಮಾತ್ರೇಯೋ ವಸುಸ್ತುತೋsಗ್ನಿ ಸ್ತ್ರಿಷ್ಟುಪ್ | ದ್ವಯೋಃ ಅಲಂಕರಣೇ ತೃತೀಯಸ್ಕ ಅಗ್ನರ್ಚನೇ ವಿನಿಯೋಗಃ ||

ಓಂ ವಿಶ್ವಾನಿನೋ ದುರ್ಗಹಾ ಜಾತವೇದಃ | ಸಿಂಧುಂ ನ ನಾವಾ ದುರಿತಾತಿಪರ್ಷಿ..ಅಗ್ನೇ ಅತ್ರಿಮನ್ನಮಸಾ ಗ್ರಣಾನ: | ಅಸ್ಮಾಕಂ ಬೋಧ್ಯವಿತಾ ತನೂನಾಮ್ | ಯಸ್ತ್ವಾ ಹೃದಾ ಕೀರಿಣಾ ಮನ್ಯಮಾನಃ | ಅಮರ್ತ್ಯಂ ಮರ್ತ್ಯೋ ಜೋಹವೀಮಿ || ಜಾತವೇದೋ ಯಶೋ ಅಸ್ಮಾಸು ದೇಹಿ | ಪ್ರಜಾಭಿರಗ್ನೇ ಅಮೃತತ್ವಮಶ್ಯಾಮ್ | ಯಸ್ಯೆ ತ್ವಂ ಸುಕೃತೇ ಜಾತವೇದ ಉ ಲೋಕಮಗ್ನೇ ಕೃಣವಃ ಸ್ಯೋನಂ | ಅಶ್ವಿನಂ ಸಪುತ್ರಿಣಂ ವೀರವಂತಂ ಗೋಮಂತಂ ರಯಿಂ ನಶತೇ ಸ್ವಸ್ತಿ ||

 

ಆಹುತಿಪ್ರದಾನಮ್ :

ಅಗ್ನಿಗೆ ಸಂಸ್ಕಾರಾರ್ಥವಾಗಿ ವ್ಯಾಹೃತಿಹೋಮಃ, ಪುರುಷಸೂಕ್ತಹೋಮ ಮಾಡಬೇಕು. ನಂತರ ಆಹುತಿ, ಮನಸಾ ಪ್ರಜಾಪತಿಂ ಧ್ಯಾಯನ್ ‘ಪ್ರಜಾಪತಯೇ ಸ್ವಾಹಾ’ ಪ್ರಜಾಪತಯೇ ಇದಂ ನ ಮಮ ಇತಿ ಜುಹುಯಾತ್ |

ಓಂ ನಮೋ ನಾರಾಯಣಾಯ ಸ್ವಾಹಾ, ನಾರಾಯಣಾಯ ಇದಂ ನ ಮಮ (ಎಂಟು ಆಹುತಿ) ಇತಿ ಜುಹುಯಾತ್

ಓಂ ಕ್ಲೀಂ ಕೃಷ್ಣಾಯ ಸ್ವಾಹಾ, ಕೃಷ್ಣಾಯ ಇದಂ ನ ಮಮ (ಆರು ಆಹುತಿ)

ಓಂ ನಮೋ ಭಗವತೇ ವಾಸುದೇವಾಯ ಸ್ವಾಹಾ ವಾಸುದೇವಾಯ ಇದಂ ನ ಮಮ (ಹನ್ನೆರಡು ಆಹುತಿ)

ಓಂ ಸೂರ್ಯಾಯ ಸ್ವಾಹಾ, ಸೂರ್ಯಾತ್ಮನೇ ಸಂಕರ್ಷಣಾಯ ಇದಂ ನ ಮಮ

ಓಂ ಪ್ರಜಾಪತಯೇ ಸ್ವಾಹಾ, ಪ್ರಜಾಪತ್ಯಾತ್ಮನೇ ವಾಸುದೇವಾಯ ಇದಂ ನ ಮಮ

ಓಂ ಅಗ್ನಯೇ ಸ್ವಾಹಾ, ಅಗ್ನಾತ್ಮನೇ ಅನಿರುದ್ಧಾಯ ಇದಂ ನ ಮಮ ||

ಓಂ ಪ್ರಜಾಪತಯೇ ಸ್ವಾಹಾ, ಪ್ರಜಾಪತಯ ಇದಂ ನ ಮಮ |

ಓಂ ಸೋಮಾಯ ವನಸ್ಪತಯೇ ಸ್ವಾಹಾ, ಸೋಮಾಯ ವನಸ್ಪತಯ ಇದಂ ನ ಮಮ |

ಓಂ ಅಗ್ನಿಷ್ಟೋಮಾಭ್ಯಾಂ ಸ್ವಾಹಾ, ಅಗ್ನಿಷ್ಟೋಮಾಭ್ಯಾಮ್ ಇದಂ ನ ಮಮ |

ಓಂ ಇಂದ್ರಾಗ್ನಿಭ್ಯಾಂ ಸ್ವಾಹಾ, ಇಂದ್ರಾಗ್ನಿಭ್ಯಾಮ್ ಇದಂ ನ ಮಮ ||

ಓಂ ದ್ಯಾವಾಪೃಥಿವೀಭ್ಯಾಂ ಸ್ವಾಹಾ, ದ್ಯಾವಾಪೃಥಿವೀಭ್ಯಾಮ್ ಇದಂ ನ ಮಮ |

ಓಂ ಧನ್ವಂತರಯೇ ಸ್ವಾಹಾ, ಧನ್ವಂತರಯ ಇದಂ ನ ಮಮ ||

ಓಂ ಇಂದ್ರಾಯ ಸ್ವಾಹಾ, ಇಂದ್ರಾಯ ಇದಂ ನ ಮಮ |

ಓಂ ವಿಶ್ವೇಯ್ಯೋ ದೇವೇಭ್ಯಃ ಸ್ವಾಹಾ | ವಿಶ್ವೇಯ್ಯೋ ದೇವೇಭೋ ಇದು ನ ಮಮ |

ಓಂ ಬ್ರಹ್ಮಣೇ ಸ್ವಾಹಾ, ಬ್ರಹ್ಮಣ ಇದಂ ನ ಮಮ ||

ವೈಶ್ವದೇವ ಸಾಂಗತಾಸಿಧ್ಯರ್ಥಂ (ಷಾದ್ಗುಣಾರ್ಥಂ) ವ್ಯಾಹೃತಿಹೋಮ ಕರಿಷ್ಯೇ |

 

ತುಪ್ಪದಿಂದ ನಾಲ್ಕು ಆಹುತಿ,

ಓಂ ಭೂಃ ಸ್ವಾಹಾ ಅಗ್ನಯೇ ಶ್ರೀ ಅನಿರುದ್ಧಾಯ ಇದಂ ನ ಮಮ ||

ಓಂ ಭುವಃ ಸ್ವಾಹಾ ವಾಯವೇ ಶ್ರೀ ಪ್ರದ್ಯುಮ್ರಾಯ ಇದಂ ನ ಮಮ |

ಓಂ ಸ್ವ: ಸ್ವಾಹಾ ಸೂರ್ಯಾಯ ಶ್ರೀ ಸಂಕರ್ಷಣಾಯ ಇದಂ ನ ಮಮ ||

ಓಂ ಭೂರ್ಭುವಸ್ವಃ ಸ್ವಾಹಾ ಪ್ರಜಾಪತಯೇ ಶ್ರೀ ವಾಸುದೇವಾಯ ಇದು ನ ಮಮ |

ಈಗ ಪರಿಷೇಕವನ್ನು ಮಾಡಿ, ಭಸ್ಮಧಾರಣೆಯನ್ನು ಮಾಡಿ ಉಪಸ್ಥಾನ ಮಾಡಬೇಕು.

ಅಗ್ನಿ ಉಪಸ್ಥಾನಮ್ :

ಓಂ ಚಮ ಇತ್ಯಸ್ಯ ಸಾರಸ್ವರ್ತೋಗ್ರಿಷ್ಟುಪ್ | ಅಗ್ನಿ ಪ್ರಾರ್ಥನೇ ವಿನಿಯೋಗಃ ಓಂ ಚವೇ ಸ್ವರಶ್ಚ ಮೇ ಯಜ್ಯೋಪಚತೇ ನಮಶ್ಚ | ಯತ್ತೇ ನ್ಯೂನಂ ತಸ್ಯೆ ತ ಉಪಯತಿರಿಕ್ತಂ ತಸ್ಯೆ ತೇ ನಮಃ | ಅಗ್ನಯೇ ನಮಃ | ಓಂ ಸ್ವಸ್ತಿ – ಶ್ರದ್ದಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ದಿ೦ ತ್ರಿಯಂ ಬಲಂ |

ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಹವ್ಯವಾಹನ | ಶ್ರಿಯಂ ದೇಹಿ ಮೇ ಹವ್ಯವಾಹನ ಓಂ ನಮೋ ನಮಃ ||

(ಗೋತ್ರಾಭಿವಾದನ ಮಾಡಿ ನಮಸ್ಕರಿಸ ಬೇಕು)

ಅಗ್ನಿಸ್ತು ವಿಶ್ರವಸ್ತಮಂ ತುವಿ ಬ್ರಹ್ಮಾಣಮುತ್ತಮಂ | ಅರ್ತಂ ಶ್ರಾವಯತ್ಪತಿಂ ಪುತ್ರಂ ದದಾತು ದಾಶುಷೇ ||..

ಅಂತರ್ಗತ ಹರಿಣೀಪತಿ ಶ್ರೀ ಪರಶುರಾಮಾಯ ನಮಃ ಸಕಲಪೂಜ ತೀರ್ಥಗಂಧಾಕ್ಷತತುಳಸೀಪತ್ರಂ ಸಮರ್ಪಯಾಮಿ ||

 

ಸಮಾಪನಮ್ :

ಯಸ್ಯ ಸ್ಮತ್ಯಾ ಚ ನಾಮೋಕ್ಕಾ ತಪೋ ಯಜ್ಞಕ್ರಿಯಾದಿಷು | ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಮ್ || ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಹುತಾಶನ | ಯತೃತಂ ತು ಮಯಾ ದೇವ ಪರಿಪೂರ್ಣ೦ ತದಸ್ಸು ಮೇ ||

ಅನೇನ ಪ್ರಾತಃಸಾಯಂವೈಶ್ವದೇವಹೊಮೇನ ಭಗವಾನ್ ಯಪುರುಷಾಂತರ್ಯಾಮೀ ಹರಿಣೀಪತಿಃ ಶ್ರೀಪರಶುರಾಮ ಪ್ರೀಯತಾ ಪ್ರೀತೋ ಭವ

|| ಇತಿ ಋಗೈದೀಯ ವೈಶ್ವದೇವಃ ಸಂಪೂರ್ಣಮ್ ||

|| ಶ್ರೀಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು ||

 

 

 

 

 

 

 

 

1 comment

ನಿಮ್ಮದೊಂದು ಉತ್ತರ Raghunatha ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

*

This site uses Akismet to reduce spam. Learn how your comment data is processed.