ನಮಃ ಪಾರ್ವತೀ ಪತಿನುತ

ನಮಃ ಪಾರ್ವತೀ ಪತಿನುತ ಜನಪರ ನಮೋ ವಿರೂಪಾಕ್ಷ ||ಪ|| ರಮಾ ರಮಣನಲಿ ವಿಮಲ ಭಕುತಿ ಕೊಡು ನಮೋ ವಿಶಾಲಾಕ್ಷ |ಅ.ಪ|| ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷ ಫಾಲನೇತ್ರ ಕಪಾಲ ರುಡ ಮಣಿ ಮಾಲಾವೃತ ವಕ್ಷ […]

ರಾಘವೇಂದ್ರ ಗುರುರಾಯರ ಸೇವಿಸಿರೋ

ರಾಘವೇಂದ್ರ ಗುರುರಾಯರ ಸೇವಿಸಿರೋ ರಾಘವೇಂದ್ರ ಗುರುರಾಯರ ಸೇವಿಸಿರೋ | ಸೌಖ್ಯದಿ ಜೀವಿಸಿರೋ ||ಪ|| ತುಂಗಾತೀರದಿ ರಘುರಾಮನ ಪೂಜಿಪ | ನರಸಿಂಗರ ಭಜಕರೋ ||ಅ.ಪ|| ಶ್ರೀ ಸುಧೀಂದ್ರ ಕರ ಸರೋಜ ಸಂಜಾತ | ಜಗದೊಳಗೆ ಪುನೀತ | […]

ರಥವಾನೇರಿದ ರಾಘವೇಂದ್ರ

ರಥವಾನೇರಿದ ರಾಘವೇಂದ್ರ ರಥವಾನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ ||ಪ|| ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿಹಿತದಲಿ ಮನೋರಥವ ಕೊಡುವೆನೆಂದು ||ಅ.ಪ| ಚತುರ ದಿಕ್ಕು ದಿಕ್ಕುಗಳಲ್ಲಿ ಚರಿಪ ಜನರಲ್ಲಿ ಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿ ನುತಿಸುತ ಪರಿಪರಿ ನತರಾಗಿಹರಿಗೆ […]

ರಾಯ ಬಾರೋ ತಂದೆ ತಾಯಿ ಬಾರೋ

ರಾಯ ಬಾರೋ ತಂದೆ ತಾಯಿ ಬಾರೋ | ನಮ್ಮನ್ ಕಾಯಿ ಬಾರೋ | ಮಾಯಿಗಳ ಮರ್ದಿಸಿದ ರಾಘವೇಂದ್ರ, ರಾಯ ಬಾರೋ ||ಪ|| ವಂದಿಪ ಜನರಿಗೆ, ಮಂದಾರ ತರುವಂತೆ | ಕುಂದದಭೀಷ್ಟವ ಸಲಿಸುತಿರ್ಪೆ | ರಾಯ ಬಾರೋ ಕುಂದದಭೀಷ್ಟವ […]

ಜಯ ಕೊಲ್ಹಾಪುರ ನಿಲಯೇ

ಜಯ ಕೊಲ್ಹಾಪುರ ನಿಲಯೇ ಬಜಾಧಿಷ್ಟೇತರವಿಲಯೇ ತವ ಪಾದೌ ಹೃದಿ ಕಲೆಯೇ ರತ್ನ ರಚಿತವಲಯೇ||ಪ || ಜಯ ಜಯ ಸಾಗರ ಜಾತೇ ಕುರು ಕರುಣಾ ಮಯಿ ಭಿತೇ ಜಗದಾಂಬ ಭಿಧಯಾತೇ ಜೀವ ಜಿತವ ಪೋತೆ ||೧|| ಜಯ […]

ಜಗದೋದ್ಧಾರನ ಆಡಿಸಿದಳೆಶೋದಾ ಜಗದೋದ್ಧಾರನ

ಜಗದೋದ್ಧಾರನ ಆಡಿಸಿದಳೆಶೋದಾ ಜಗದೋದ್ಧಾರನ ಜಗದೋದ್ಧಾರನ ಮಗನೆಂದು ತಿಳಿಯುತ ಸುಗುಣಾಂತ ರಂಗನ ಆಡಿಸಿದಳೆಶೋದೆ ನಿಗಮಕೆ ಸಿಲುಕದ ಅಗಣಿತ ಮಹಿಮನ ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ (1) ಅಣೋರಣೀಯನ ಮಹತೋ ಮಹಿಮನ ಅಪ್ರಮೇಯನ ಆಡಿಸಿದಳೆಶೋದಾ (2) ಪರಮ ಪುರುಷನ ಪರವಾಸುದೇವನ ಪುರಂದರ […]

ನಿನ್ನ ಮಗನ ಲೂಟಿ ಘನವಮ್ಮ

ನಿನ್ನ ಮಗನ ಲೂಟಿ ಘನವಮ್ಮ ಕರೆದು ರಂಗಗೆ ಬುದ್ಧಿಯ ಪೇಳೇ ಗೋಪೆಮ್ಮ ||ಪ|| ಹಾಲು ಕಾಯುವಲ್ಲಿ ಇವನ ಗಾಳಿ ಘನವಮ್ಮ | ಕಾಲು ತಂದು ಕೇಲಿನೊಳಗೆ ಅತ್ತಿ ಪೋದನಮ್ಮ || ಕೋಲ ತಂದು ಹೊಡಿಯ ಹೋದರೆ […]

ಆಡಿದನೋ ರಂಗ

ರಾಗ: ಆರಭಿ Aa:S R2 M1 P D2 S Av: S N3 D2 P M1 G3 R2 S ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ ||ಪ|| ಪಾಡಿದವರಿಗೆ ಬೇಡಿದ ವರಗಳ […]

ಗುರು ಮಧ್ವ ರಾಯರಿಗೆ ನಮೋ ನಮೋ

ಗುರು ಮಧ್ವ ರಾಯರಿಗೆ ನಮೋ ನಮೋ ಗುರು ಮಧ್ವ ಸಂತತಿಗೆ ನಮೋ ನಮೋ ||1|| ಶ್ರಿಪಾದರಜರಿಗೆ ಗುರು ವ್ಯಾಸರಾಜರಿಗೆ ಗುರು ವಾದಿರಾಜರಿಗೆ ನಮೋ ನಮೋ ||2|| ರಾಘವೇಂದ್ರ ರಾಯರಿಗೆ ವೈಕುಂಠ ದಾಸರಿಗೆ ಪುರಂದರ ದಾಸರಿಗೆ ನಮೋ […]