ಬಂದನೇನೇ, ಸುಂದರ ಶ್ರೀರಾಮಚಂದಿರ

ಬಂದನೇನೇ, ಸುಂದರ ಶ್ರೀರಾಮಚಂದಿರ ಬಂದನೇನೇ.

ಸಿರಿವತ್ಸಧಾರನು ಶ್ರಿತಜನೋದ್ಧಾರನು,

ಮಾರಸುಂದರನು ಮಾಮನೋಹರನು.

ಕೋಮಲ ಗಾತ್ರನು ಕಮಲ ಕಳತ್ರನು,

ಕಮಲಾಪ್ತ ತೇಜನು ವಿಮಲ ಸತ್ಪಾತ್ರನು.

ಸಾಸಿರನಾಮನು ಭಾಸುರ ವದನನು,

ಈಶ ವಂದಿತನು ಶೆಶ ವಿರಲನು.

 

 

Leave a Reply

*

This site uses Akismet to reduce spam. Learn how your comment data is processed.