ಗುರು ಮಧ್ವ ರಾಯರಿಗೆ ನಮೋ ನಮೋ

ಗುರು ಮಧ್ವ ರಾಯರಿಗೆ ನಮೋ ನಮೋ
ಗುರು ಮಧ್ವ ಸಂತತಿಗೆ ನಮೋ ನಮೋ ||1||

ಶ್ರಿಪಾದರಜರಿಗೆ ಗುರು ವ್ಯಾಸರಾಜರಿಗೆ
ಗುರು ವಾದಿರಾಜರಿಗೆ ನಮೋ ನಮೋ ||2||

ರಾಘವೇಂದ್ರ ರಾಯರಿಗೆ ವೈಕುಂಠ ದಾಸರಿಗೆ
ಪುರಂದರ ದಾಸರಿಗೆ ನಮೋ ನಮೋ ||3||

ಗುರು ವಿಜಯ ದಾಸರಿಗೆ ಭಾಗಣ್ಣ ದಾಸರಿಗೆ
ಶ್ರೀ ರಂಗ ವಲಿದ ದಾಸರಿಗೆ ನಮೋ ನಮೋ ||4||

ಪರಮ ವೈರಾಗ್ಯಶಲಿ ತಿಮ್ಮಣ್ಣ ದಾಸರಿಗೆ
ಹುನ್ದೆಕಾರ ದಾಸರಿಗೆ ನಮೋ ನಮೋ ||5||

ಗುರು ಶ್ರೀಶ ವಿಠಲನ ಪರಮ ಭಕ್ತರ ಚರಣ
ಸರಸಿಜ ಯುಗಗಳಿಗೆ ನಮೋ ನಮೋ ||6||

 

Guru madhva rayarige namo namo
guru madhva saantatige namo namo ||1||

Shripadarajarige guru vyasarajarige
guru vadirajarige namo namo ||2||

Raghavendra rayarige vaikunaa dasarige
purandara dasarige namo namo ||3||

Guru vijaya dasarige bhaganna dasarige
shri ranga valida dasarige namo namo ||4||

Parama vairagyashali timmanna dasarige
hundeekara dasarige namo namo ||5||

Guru shrisha vithalanna parama bhaktara charana
sarasija yugagalige namo namo ||6||

Leave a Reply

*

This site uses Akismet to reduce spam. Learn how your comment data is processed.